ಮರೆವು ಒಂದು ಕಾಯಿಲೆ ಎಂದು ಹೇಳುವವರನ್ನು ಒಮ್ಮೆ ಕೇಳಿನೋಡಿ ಅದೆಷ್ಟು ಕಹಿ ಘಟನೆಗಳು ದುಃಖಗಳು ಜೀವನ ಪೂರ್ತಿ ಸುಡುತ್ತಿರುತ್ತವೆಂದು ಯಾವುದನ್ನು ಮರೆಯಬೇಕೋ ಅದನ್ನು ನೆನಪಿಟ್ಟುಕೊಂಡು ಯಾವುದನ್ನು ನೆನಪಿಟ್ಟುಕೊಳ್ಳಬೇಕೋ ಅದನ್ನು ಮರೆತು ಬದುಕುತ್ತಿರುತ್ತಾರೆ.
ಮರೆವು ಒಂದು ಕಾಯಿಲೆ ಎಂದು ಹೇಳುವವರನ್ನು ಒಮ್ಮೆ ಕೇಳಿನೋಡಿ ಅದೆಷ್ಟು ಕಹಿ ಘಟನೆಗಳು ದುಃಖಗಳು ಜೀವನ ಪೂರ್ತಿ ಸುಡುತ್ತಿರುತ್ತವೆಂದು ಯಾವುದನ್ನು ಮರೆಯಬೇಕೋ ಅದನ್ನು ನೆನಪಿಟ್ಟುಕೊಂಡು ಯಾವುದನ್ನು ನೆನಪಿಟ್ಟುಕೊಳ್ಳಬೇಕೋ ಅದನ್ನು ಮರೆತು ಬದುಕುತ್ತಿರುತ್ತಾರೆ.
ನೀವು ಮಾಡುವ ಕಾರ್ಯಗಳು ಶ್ರೇಷ್ಠ ಕಾರ್ಯವೇ ಆಗಿದ್ದರೆ ಮತ್ತೊಬ್ಬರ ತೆಗಳಿಕೆಗೆ ಅಂಜುವ ಅವಶ್ಯಕತೆಯಿಲ್ಲ
ನಾವು ಕಟ್ಟಿಕೊಂಡು ತಂದಿರುವ ಬುತ್ತಿಯನ್ನು ನಾವೇ ತಿನ್ನುವುದು ಅನುಮಾನ ಇರುವಾಗ ಪರರ ಬುತ್ತಿಯ ಮೇಲೆ ಏಕೆ ಆಸೆ.
ಯಾವುದರ ಕೊರತೆಯ ಕಾರಣದಿಂದಾಗಿ ಪ್ರಾಣ ಹೋಗುವ ಸಂದರ್ಭ ಸೃಷ್ಟಿಯಾಗುತ್ತದೆಯೋ ಆ ಕ್ಷಣದಲ್ಲಿ ಅದು ದೊರೆತಾಗ ಆ ಕ್ಷಣಕ್ಕೆ ಅದೇ ಭಗವಂತನಾಗಿರುತ್ತದೆ.
ಅಸಹಾಯಕ ಶತ್ರುವಿನ ಕೊನೆಯ ಅಸ್ತ್ರ ಚಾರಿತ್ರ್ಯ ವಧೆ.. ಇದರಿಂದ ಪಾರಾಗಬೇಕಾದರೆ ಶರಣಾಗತರಾಗಿ.... ಇಲ್ಲ ಬರುವ ಸಮಸ್ಯೆಗಳಿಗೆ ಎದೆ ಕೊಟ್ಟು ಹೋರಾಡಿ.
ಸಾಧನೆಯ ಹಾದಿಯಲ್ಲಿ ಇರುವಾಗ ಬರುವ ಎಲ್ಲಾ ಸವಾಲುಗಳನ್ನು ಮತ್ತು ಅವಮಾನಗಳನ್ನು ಸಹಿಸಿಕೊಳ್ಳಲು ನೀವು ಸಿದ್ಧರಿದ್ದೀರಿ ಎಂದರೆ ಚಿಂತಿಸುವ ಅವಶ್ಯಕತೆಯೇ ಇಲ್ಲ ಯಶಸ್ಸು ನಿಮ್ಮದೇ...
ಶಿಕ್ಷಣವೆಂಬುದು ಕೇವಲ ಪ್ರಮಾಣಪತ್ರದಲ್ಲಿ ಇಲ್ಲ. ಅದು ನಮ್ಮ ಪ್ರಾಮಾಣಿಕತೆ ಹಾಗೂ ನಡವಳಿಕೆಗಳ ಮೇಲೆ ನಿಂತಿದೆ....
Sri Virupaksha Belavadi, originally from Belavadi, Chikkamagaluru district, practicing yoga for more than 25 plus years and has worked for ten years at Yoga Bharathi as a state convener with various responsibilities. Sri Virupaksha Belavadi has been trained by Dr. B.K.S Iyengar and conducted various free yoga camps in different districts. Through his enormous knowledge, teaching, and presentation skills with the content covered in yoga sessions, Sri Virupaksha Belavadi has inspired thousands of people to practice yoga and hundreds of people to become yoga teachers to conduct yoga classes across Karnataka. Sri Virupaksha Belavadi is also trained by a specialist in Neurotherapy at Suryamal, near Nasik, Maharashtra. Sri Virupaksha Belavadi is interested in the spiritual practice of the younger generation by scientifically understanding them, and just not about religion and spirituality. Currently, Sri Virupaksha Belavadi has set up a 'Yoga Kshema yoga center’ in Bangalore and is engaged in many social activities with yoga camps. Sri Virupaksha Belavadi has created a history by performing 108 Surya Namaskara and Surya Yajna Program with a people count of 2000 people at KR Puram in Bangalore in 2003 and 10000 people in Gulbarga in 2005. There is one more record made of Akhanda Suryanamaksara in 1998 at Theerthahalli. He has been honored with the Aryabhatta International Award and the Nada Bhushana Award in 2018. Has received the 'Seva Sadhaka' award at the centenary of the Gulbarga University. In addition to winning several awards, Sri Virupaksha Belavadi has authored 10 books. 1. Yoga Darshana 2. Suryopasane 3. Vaastava 4. Janani 5. Samskara Sinchana 6. Nitya Yoga 7. Sadhanagalinda yoga sadhane 8. Athma Darshana 9. Janani – Part 2 10. Savirada Satya