For Our Viewers

Cultivate a healthy body, a calm mind, an open heart and a vibrant spirit. Find true self-transformation. When you breathe, you get strength from God. You When breathing in, it represents the service you are giving the world. In well-being, we are We encourage individuals to relieve stress and build confidence in them, So that they can lead a confident life in the future.

ಕೆಲಸ ಪಡೆಯಲು, ಸಂಬಂಧಗಳನ್ನು ನಿರ್ವಹಿಸಲು ಮತ್ತು ಹಲವಾರು ಇತರ ಸಮಸ್ಯೆಗಳನ್ನು ನಿಭಾಯಿಸಲು ವ್ಯಕ್ತಿಗಳು ನಿರಂತರ ಒತ್ತಡವನ್ನು ಎದುರಿಸುತ್ತಾರೆ. ಯೋಗ ಮತ್ತು ಧ್ಯಾನದಿಂದ ಶಸ್ತ್ರಸಜ್ಜಿತರಾಗಿ, ಪ್ರಕ್ಷುಬ್ಧ ಸಮಯಗಳಲ್ಲಿ ನೌಕಾಯಾನ ಮಾಡುವುದು 20 ನಿಮಿಷಗಳ ಕಾಲ ಶಾಂತವಾಗಿ ಕುಳಿತುಕೊಳ್ಳುವಷ್ಟು ಸುಲಭ ಎಂದು ಅವರು ಹೇಳುತ್ತಾರೆ! ಜೀವನದ ಸವಾಲುಗಳನ್ನು ಜಯಿಸಲು ಯೋಗವನ್ನು ಸಾಧನವಾಗಿ ಬಳಸುತ್ತಿರುವ ಇಂತಹ ವ್ಯಕ್ತಿಗಳ ಕೆಲವು ಅಪಾರ ಸಾಧನೆಗಳನ್ನು ಮೇಲೆ ನೀಡಲಾಗಿದೆ.

Individuals face constant pressure to get a job, manage relationships, and deal with numerous other problems. Armed with yoga and meditation, they say that sailing through turbulent times is as easy as sitting calmly for 20 minutes! Above are some immense achievements of such individuals who are using yoga as a tool to overcome life's challenges.

Our RajajiNagar Branch Details


Yoga and Naturopathy Research Centre No 2, 6th Main, Shivnagar, West Of chord Road, Rajajinagar, Bangalore-560010 Mobile: 8762038295 / 9945113269.

Our Nagarbhavi Branch Details


Yoga and Naturopathy Research Centre Address: #116, Sri Raksha, 10th Cross Rd, 2nd Main NGEF Layout, Nagarbhavi, Bengaluru, Karnataka 560072 Mobile: 8861102398.

Hear About our Guru! / ಗುರು ಪರಿಚಯ


For the devotees who are engaged in worshipping me (Parameshwara) constantly without any expectations, I will take care of their well being i.e yogakshema. This has been said by Lord Krishna in Bhagavad Gita chapter-9 and 22nd verse. Yogakshema Yoga Center has also the same purpose. Yogakshema yoga center gives good health (physical, mental, intellectual, spiritual, and social well-being) to the ones who come seeking good health. Along with teaching asana, pranayama, and meditation for well-being, our center teaches various subjects like our mythology, culture, scientific influences, the ideas of the great men, the achievements of ancient India and modern India, the stories of the great men, personality development, social responsibilities, the treks, and travels. Yogakshema Yoga Center now has branches at Rajajinagar and Nagarbhavi running different batches with flexible timings. Along with also have 4 online batches. In addition, there are also weekend Bala Samskara Kendra (yoga for children), weekend yoga teacher training courses, and weekend special yoga sessions. It is not an exaggeration to say that all these are possible because of various members' support and involvement. Yogakshema yoga center is just not run by one person, it is an energy-based center with all your cooperation.

ಯಾವ ಭಕ್ತಜನರು ಪರಮೇಶ್ವರನಾದ ನನ್ನನ್ನು ನಿರಂತರ ಚಿಂತಿಸುತ್ತ ನಿಷ್ಕಾಮ ಭಾವದಿಂದ ಭಜಿಸುತ್ತಾರೊ, ಅಂತಹ ಜನರ ಯೋಗಕ್ಷೇಮವನ್ನು ಸ್ವಯಂ ನಾನೇ ವಹಿಸಿಕೊಳ್ಳುತ್ತೇನೆ ಎಂಬುದು ಭಗವಂತನಾದ ಶ್ರೀಕೃಷ್ಣನ ವಾಣಿಯಾಗಿದೆ. (ಭಗವದ್ಗೀತೆಯ 9ನೇ ಅಧ್ಯಾಯದ 22ನೇ ಶ್ಲೋಕ) ಸ್ವಯಂ ಯೋಗಕ್ಷೇಮ ಯೋಗ ಕೇಂದ್ರದ ಉದ್ದೇಶವೂ ಇದೇ ಆಗಿದೆ. ಯಾರು ಯೋಗಕ್ಷೇಮವನ್ನು ಅರಸಿ ಬರುತ್ತಾರೋ ಅಂಥವರಿಗೆ ದೈಹಿಕ,ಮಾನಸಿಕ,ಬೌದ್ಧಿಕ,ಆಧ್ಯಾತ್ಮಿಕ ಕೌಟುಂಬಿಕ, ಸಾಮಾಜಿಕ ಸ್ವಾಸ್ಥ್ಯವನ್ನು ನೀಡುವುದೇ ಆಗಿದೆ. ಯೋಗಕ್ಷೇಮದಲ್ಲಿ ಆಸನ,ಪ್ರಾಣಾಯಾಮ,ಧ್ಯಾನ ಹೇಳಿಕೊಡುವುದರ ಜೊತೆಯಲ್ಲಿ ನಮ್ಮ ಪುರಾಣ, ಸಂಸ್ಕೃತಿ, ಆಚಾರ-ವಿಚಾರಗಳಲ್ಲಿರುವ ವೈಜ್ಞಾನಿಕತೆ, ಮಹಾಪುರುಷರ ವಿಚಾರಧಾರೆ, ಪ್ರಾಚೀನ ಭಾರತ ಹಾಗೂ ಆಧುನಿಕ ಭಾರತದ ಸಾಧನೆಗಳು, ಮಹಾಪುರುಷರ ಕಥೆಗಳು, ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಚಿಂತನೆ, ಪ್ರವಾಸಗಳು ಹೀಗೆ ವಿಭಿನ್ನವಾದ ಹತ್ತು ಹಲವು ರೀತಿಯಲ್ಲಿ ಶಿಕ್ಷಣವನ್ನು ನೀಡಲಾಗುವುದು.... ಯೋಗಕ್ಷೇಮ ಯೋಗ ಕೇಂದ್ರವು ರಾಜಾಜಿನಗರ ಹಾಗೂ ನಾಗರಬಾವಿಯಲ್ಲಿ ಯೋಗ ಕೇಂದ್ರಗಳನ್ನು ನಡೆಸುತ್ತಿದ್ದು, ಆನ್ಲೈನ್ ಮೂಲಕ ನಿತ್ಯ 4 ತರಗತಿಗಳು ನಡೆಯುತ್ತಿವೆ. ಜೊತೆಜೊತೆಗೆ ವಾರಂತ್ಯದ ಬಾಲಸಂಸ್ಕಾರ ಕೇಂದ್ರ (ಮಕ್ಕಳಿಗಾಗಿ),ವಾರಂತ್ಯದ ಯೋಗ ಶಿಕ್ಷಕರ ತರಬೇತಿ ಶಿಬಿರ ಹಾಗೂ ವಾರಾಂತ್ಯದ ವಿಶೇಷ ಯೋಗ ಶಿಬಿರಗಳು ನಡೆಯುತ್ತಿವೆ. ಇದೆಲ್ಲವೂ ಹತ್ತಾರು ಕೈಗಳಿಂದಲೇ ಆಗಿರುವುದು ಅಂದರೆ ಅತಿಶಯೋಕ್ತಿಯಲ್ಲ. ಯೋಗಕ್ಷೇಮ ಯೋಗ ಕೇಂದ್ರವು ಯಾವುದೋ ಒಬ್ಬ ವ್ಯಕ್ತಿ ಆಧಾರಿತವಾಗಿರುವ ಕೇಂದ್ರ ಆಗಿರದೆ, ಇದೊಂದು ತಮ್ಮೆಲ್ಲರ ಸಹಕಾರದಿಂದ) ಶಕ್ತಿ ಆಧಾರಿತವಾದ ಕೇಂದ್ರವಾಗಿದೆ. ವಿರೂಪಾಕ್ಷ ಬೆಳವಾಡಿ